Home
BRIEF ABOUT BAGEPALLI TMC:-
Bagepalli is a town in Chikballapur district in the stateof Karnataka, India. Bagepalli is situated 100 km north of Bangalore on the Bangalore-Hyderabad National Highway. The region is just below the southern border of the Rayalaseema desert belt in Andhra Pradesh, South India. It is semi-arid and drought prone with 560 mm of erratic and spatial rainfall.
As of 2001 India census, Bagepalli had a population of 20,120. Males constitute 52% of the population and females 48%. Bagepalli has an average literacy rate of 63%, higher than the national average of 59.5%; with 56% of the males and 44% of females literate. 12% of the population is under 6 years of age.
computarization.
We are happy to Intimate the citizens of bagepalli town that we have computerized the birth and death records from 1990 to till date under state government kmrp computerization scheme, from now on wards citizens are requested to visit the citizen service centre at the office for registration and getting of birth and death certificates by paying service fee. citizens are requested to make use of this facility. public grievances and redressal cell opened and complaints which received from publics are registering in online. contact no:08150-283676
ಗಣಕೀಕರಣ ಯೋಜನೆಗಳು:
ಫುರಸಭೆಯ ವೆಬ್‌ವೈಟ್
ಪೌರ ಸುಧಾರಣಾ ಕೋಶದ ಸಹಯೋಗದೊಂದಿಗೆ ¨ÁUÃ¥°è ಪುರಸಭೆಯ ವೆಬ್ಸೈಟ್‌ನ್ನು ನಿರ್ವಹಿಸಲಾಗುತ್ತಿದ್ದು, http://www.bagepallitown.gov.in/ ಇಲ್ಲಿ ¨ÁUÃ¥°è ಪುರಸಭೆಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಪ್ರಮುಖವಾಗಿ ಸಿಬ್ಬಂದಿ ಮಾಹಿತಿ, ಕೌನ್ಸಿಲ್ ಮಾಹಿತಿ, ಚುನಾಯಿತ ಪ್ರತಿನಿಧಿಗಳ ಮಾಹಿತಿ, ಟೆಂಡರ್ ಮಾಹಿತಿ, ಸಾರ್ವಜನಿಕ ಪ್ರಕಟಣೆ ಕಾಯ್ದೆ, ಮಾಹಿತಿ ಹಕ್ಕು, ಘನತ್ಯಾಜ್ಯ ವಸ್ತು ವಿಲೇವಾರಿ, ಮಳೆ ನೀರು ಕೊಯ್ಲು ಪದ್ಧತಿ, ಪಟ್ಟಣದ ರಸ್ತೆ, ಬೀದಿ ದೀಪ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು, ಪಟ್ಟಣದ ಹಣಕಾಸು ಪದ್ಧತಿ ವಿವರ, ಆಯ ವ್ಯಯ, ಸಭಾನಡವಳಿಗಳು ಇನ್ನು ಹತ್ತು ಹಲವು ಉಪಯುಕ್ತ ಮಾಹಿತಿ ಈ ವೆಬ್ ತಾಣದಲ್ಲಿ ಲಭ್ಯವಿರುತ್ತದೆ. ಇದಲ್ಲದೇ ಪೌರಸುಧಾರಣಾ ಕೋಶದಿಂದ ಅಭಿವೃದ್ದಿಪಡಿಸಲಾದ ಎಲ್ಲಾ ಅಪ್ಲಿಕೇಶನ್‌ಗಳನ್ನು ನಮ್ಮ ಈ ವೆಬ್‌ಸೈಟ್‌ನಿಂದ ಪ್ರವೇಶಿಸಬಹುದಾಗಿದೆ.
ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ .
ಜನನ/ ಮರಣ ಹಾಗೂ ನಿರ್ಜಿವ ಜನನಗಳ ನೋಂದಣಿ ಕಡ್ಡಾಯ
· ಘಟನೆ ಸಂಭವಿಸಿದ 21 ದಿನಗಳೂಳಗಾಗಿ ನಿಮ್ಮ ಪುರಸಭೆ ಕಾರ್ಯಾಲಯದಲ್ಲಿ ನೋಂದಾಯಿಸಿ ಉಚಿತ ಪ್ರಮಾಣಪತ್ರ ಪಡೆಯಿರಿ.
· ಇ-ಗೌರ್ನಮೆಂಟ್ ಸಹಕಾರದೊಂದಿಗೆ ¨ÁUÃ¥°è ಪುರಸಭೆಯ ಜನನ/ ಮರಣ ಹಾಗೂ ನಿರ್ಜಿವ ಜನನಗಳ ನೋಂದಣಿ ಪ್ರಕ್ರಿಯೆಯು ಗಣಕೀಕರಣಗೊಂಡಿದ್ದು ಕಾರಣ ನಗರದ ಸಾರ್ವಜನಿಕರು ಇದರ ಸದುಪಯೂಗ ಪಡೆದುಕೊಳ್ಳಲು ಕೊರಲಾಗಿದೆ.
ಜನನ/ಮರಣ ಹಾಗೂ ನಿರ್ಜಿವ ಜನನಗಳ ಧಾಖಲಾತಿ ಹುಡುಕಲು ಇಲ್ಲಿ ಕ್ಲಿಕ್ ಮಾಡಿ(ಜನೆವರಿ 1990 ರ ನಂತರ ಮಾತ್ರ)
ಸಾರ್ವಜನಿಕ ದೂರು ನಿರ್ವಹಣೆ:
· ¨ÁUÃ¥°è ಪುರಸಭೆ ವ್ಯಾಪ್ತಿಯ ಯಾವದೇ ದೂರುಗಳನ್ನು ಇಲ್ಲಿ ನೋಂದಾಯಿಸಬಹುದಾಗಿದೆ.
· ದೂರಿನ ಪ್ರಾಮುಖ್ಯತೆಗನುಸಾರವಾಗಿ ನಮ್ಮ ಸಿಬ್ಬಂದಿಯು ನಿಮ್ಮ ದೂರುಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ.
ನಿಧಿ ಆಧಾರಿತ ಲೆಕ್ಕ ಪದ್ದತಿ:
ಕಛೇರಿಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ಧತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೆಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಲೆಕ್ಕಿಗರು ದಿನಂಪ್ರತಿ ಅಪ್‌ಡೇಟ್ ಮಾಡುತ್ತಿದ್ದು ಕಛೇರಿಯ ಆಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನೂ ಸಹ ಪಡೆಯಬಹುದಾಗಿದ್ದು ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಕಛೇರಿ ವೆಬ್‌ಸೈಟ್ ಮೂಲಕ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
ಭೌಗೋಳಿಕ ಆಸ್ತಿ ತೆರಿಗೆ ಪದ್ದತಿ
ಪೌರ ಸುಧಾರಣಾ ಯೋಜನೆಯಡಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪುರಸಭೆಯ ಎಲ್ಲ ಆಸ್ತಿಗಳನ್ನು 46 ಬ್ಲಾಕ್‌ಗಳಲ್ಲಿ ವಿಂಗಡಿಸಿ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಪೌರ ಸುಧಾರಣಾ ಕೋಶದಿಂದ ಆನ್‌ಲೈನ್ ಮಾಡಲಾಗುವುದು.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ಆಸ್ತಿ ತೆರಿಗೆ ವಿವರ ಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮೂಲಕ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ತೆರಿಗೆ ಆಸ್ತಿತೆರಿಗೆ ಪಾವತಿಸಬಹುದಾಗಿದ್ದು ಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ Karnataka Guarantee of Services to Citizens System (SAKALA)
*****************************************************************************************
******************************************************************************************
************************************************
ULB ELECTION RESULTS
************************************************
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನ್ಯೂಯಲ್ ಸ್ಕ್ಯಾವೆಂಜರ್‌ಗಳು ಮತ್ತು ಇನ್‌ಸ್ಯಾನಿಟರಿ ಲ್ಯಾಟ್ರಿನ್‌ಗಳ ಅಸ್ತಿತ್ವದ ಕುರಿತು ಸಮೀಕ್ಷೆ ಪ್ರಕಟಣೆ ಇಲ್ಲಿ ಕ್ಲಿಕ್ ಮಾಡಿ
This Page Is Maintained By :Chief Officer Updated As On : 12-06-2013

